KGF Kannada Movie : ಕೆಜಿಎಫ್ ಸಿನಿಮಾದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು | FILMIBEAT KANNADA

2018-12-06 49

Kannada actor Yash starrer KGF movie second trailer released yesterday (December 05). The movie directed by Prashanth Neel. Here are few interesting facts about KGF movie

ಕೆಜಿಎಫ್' ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಇಡೀ ಬಾಲಿವುಡ್ ಸಲಾಂ ರಾಕಿ ಭಾಯ್ ಎನ್ನುತ್ತಿದೆ. ಚೊಚ್ಚಲ ಹಾಡಿನ ಮೂಲಕ ಮತ್ತಷ್ಟು ಖದರ್ ತೋರಿಸುತ್ತಿರುವ ಕೆಜಿಎಫ್ ಈಗ ಇನ್ನೊಂದು ಟ್ರೈಲರ್ ಬಿಡುಗಡೆ ಮಾಡಿದೆ. ಕೆಜಿಎಫ್ ಸಿನಿಮಾದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು

Videos similaires